ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಈದ್ಗಾ ಜ್ವಾಲೆ.! ನಾಳೆ ಇಡೀ ಏರಿಯಾ ಬಂದ್..! ಈದ್ಗಾ ವಿವಾದದ ಬಿಸಿಗೆ ನಾಳೆ ಚಾಮರಾಜಪೇಟೆ ಬಂದ್. ಸ್ಥಳೀಯ ಶಾಕಸ ಜಮೀರ್ ಗೆ ಠಕ್ಕರ್ ಕೊಡಲು ಪ್ರತಿಷ್ಠೆಯ ಅಖಾಡವಾಗಿ ಇಳಿದ ಹಿಂದೂ ಸಂಘಟನೆ..!- ನಾಳೆ ಚಾಮರಾಜಪೇಟೆ ಬಂದ್ ವಾರ್ ಹೇಗಿರಲಿದೆ . ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ
#publictv #idgahmaidan #chamarajpet